*ಜಮೀರ್ ಪುತ್ರನ ಜೊತೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ*: *ಧನ್ವೀರ್ ವಿವಾದದ ನಡುವೆ ಮಹತ್ವದ ಚರ್ಚೆ?*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಜೈಲಿನಲ್ಲಿರುವಾಗಲೇ ಹೊರಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಆಪ್ತ ಧನ್ವೀರ್ ನಡುವಿನ ವಿವಾದ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಗಳ ನಡುವೆಯೇ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು, ಜೊತೆಗೆ ನಟ ಝೈದ್ ಖಾನ್ ಕೂಡ ಆಗಮಿಸಿದ್ದಾರೆ. ಈ ಭೇಟಿ ಈಗ ಕುತೂಹಲ ಮೂಡಿಸಿದ್ದು, ದರ್ಶನ್ ಜೊತೆ ಯಾವ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ. ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಈ … Continue reading *ಜಮೀರ್ ಪುತ್ರನ ಜೊತೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ*: *ಧನ್ವೀರ್ ವಿವಾದದ ನಡುವೆ ಮಹತ್ವದ ಚರ್ಚೆ?*