*ದರ್ಶನ್–ಪವಿತ್ರಾ ವಿಡಿಯೋ ಬಳಿಕ ಮೌನವಾಗಿದ್ದ ವಿಜಯಲಕ್ಷ್ಮಿ*: *ದಾಸನಿಗಾಗಿ ದರ್ಗಾ ಮೊರೆ ಹೋದರೇ?*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ವಿಡಿಯೋ ಕಾಲ್ ಸಂಭಾಷಣೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ವಿಜಯಲಕ್ಷ್ಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆಯ ಬಳಿಕ ಮೌನವಾಗಿದ್ದ ವಿಜಯಲಕ್ಷ್ಮಿ ಇದೀಗ ದರ್ಗಾ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ಇಷ್ಟಾರ್ಥ ನೆರವೇರಲಿ ಎಂದು ದೇವರ ಮೊರೆ ಹೋಗಿರುವ ಅವರ ನಡೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ದರ್ಶನ್ ಮತ್ತು ಪವಿತ್ರಾ ಗೌಡ ವಿಡಿಯೋ ಕಾಲ್‌ನಲ್ಲಿ ಮಾತನಾಡಿಕೊಂಡಿದ್ದರು ಎನ್ನಲಾದ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಬೆಳವಣಿಗೆಯ ಬಳಿಕ … Continue reading *ದರ್ಶನ್–ಪವಿತ್ರಾ ವಿಡಿಯೋ ಬಳಿಕ ಮೌನವಾಗಿದ್ದ ವಿಜಯಲಕ್ಷ್ಮಿ*: *ದಾಸನಿಗಾಗಿ ದರ್ಗಾ ಮೊರೆ ಹೋದರೇ?*