*ಬದುಕಿರುವ ವ್ಯಕ್ತಿಗಳ ಮರಣ ಪ್ರಮಾಣ ಪತ್ರ ತೋರಿಸಿದ ಶಾಸಕ: ಡಿಸಿ ಮುಂದೆ ಪ್ರತ್ಯಕ್ಷವಾದ ಸತ್ತಿದ್ದಾರೆ ಎನ್ನಲಾದ 8 ಜನರು: ಮುಂದೇನಾಯ್ತು?*

ಶಾಸಕ ಯತ್ನಾಳ್ ಯಡವಟ್ಟು ಪ್ರಗತಿವಾಹಿನಿ ಸುದ್ದಿ: ಎಸ್ ಐಆರ್ ಪ್ರಕ್ರಿಯೆ ಗೊಂದಲ ಫಾರ್ಮ್ -೭ ದುರ್ಬಳಕೆ ಆರೋಪ ಪ್ರಕರಣಗಳು ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಜಟಾಪಟಿಗೆ ಕಾರಣವಾಗಿದೆ. ಈ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ಬದುಕಿರುವ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ, ಮೃತಪಟ್ಟವರ ಹೆಸರೂ ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿದ್ದರು. ಸೆ.30ರಂದು 8 ಮತದಾರರ ಮರಣ ಪ್ರಮಾಣ ಪತ್ರ ಪ್ರದರ್ಶಿಸಿ ಶಾಸಕರು … Continue reading *ಬದುಕಿರುವ ವ್ಯಕ್ತಿಗಳ ಮರಣ ಪ್ರಮಾಣ ಪತ್ರ ತೋರಿಸಿದ ಶಾಸಕ: ಡಿಸಿ ಮುಂದೆ ಪ್ರತ್ಯಕ್ಷವಾದ ಸತ್ತಿದ್ದಾರೆ ಎನ್ನಲಾದ 8 ಜನರು: ಮುಂದೇನಾಯ್ತು?*