*ಎಪಿಎಮ್‌ಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 5 ಕಂಟ್ರಿ ಪಿಸ್ತೂಲ್‌ ಜಪ್ತಿ: ಮೂವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಿಜಯಪುರ ಎಪಿಎಮ್‌ಸಿ ಪೊಲೀಸ್ ಠಾಣೆ ಹಾಗೂ ವಿಜಯಪುರದ ಇಂಡಸ್ಟ್ರೀಯಲ್ ಏರಿಯಾ ಕೆ.ಐ.ಎ.ಡಿ.ಬಿ ಬಳಿ ದಾಳಿ ನಡೆಸಿದ ಪೊಲೀಸರು, ನಯೀಮ್ ಸಿರಾಜ್ ಶಾಮಣ್ಣವರ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನ ಬಳಿ ಇದ್ದ ಅನಧಿಕೃತ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.Home add -Advt ವಿಜಯಪುರದ ಇಂಡಿ ತಾಲೂಕಿನ ಹವೇಲಿ ಗಲ್ಲಿ ನಿವಾಸಿಯಾಗಿರುವ ನಯೀಮ್ ಸಿರಾಜ್ ಬಳಿ ಅನಧೀಕೃತವಾಗಿ ಇಟ್ಟುಕೊಂಡಿದ್ದ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು ಜಪ್ತಿ ಮಾಡಿಲಾಗಿದ್ದು, ಈ ಬಗ್ಗೆ ಎಪಿಎಮ್‌ಸಿ ಪೊಲೀಸ್ … Continue reading *ಎಪಿಎಮ್‌ಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 5 ಕಂಟ್ರಿ ಪಿಸ್ತೂಲ್‌ ಜಪ್ತಿ: ಮೂವರು ಆರೋಪಿಗಳು ಅರೆಸ್ಟ್*