*ಪತ್ನಿಯನ್ನೇ ಹತ್ಯೆಗೈದ ಆರೋಗ್ಯಾಧಿಕಾರಿ*
ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಪ್ರೀತಿಸಿ ವಿವಾಹವಾಗಿದ್ದ ಆರೋಗ್ಯಾಧಿಕಾರಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ. ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಡಿಂಪಲ್ ಕೊಲೆಯಾದ ಮಹಿಳೆ. ಶ್ರೀಕಾಂತ್ ಪತ್ನಿಯನ್ನೇ ಕೊಂದ ಆರೊಗ್ಯಾಧಿಕಾರಿ.Home add -Advt ಶ್ರೀಕಾಂತ್ ಹಾಗೂ ಡಿಂಪಲ್ ಇಬ್ಬರೂ ಆರೋಗ್ಯಾಧಿಕಾರಿಗಳಾಗಿದ್ದರು. ಡಿಂಪಲ್ ಉಲವತ್ತು ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರೆ ಶ್ರೀಕಾಂತ್ ನೆಲ್ಲಕುದರಿ ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳ, ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಅದೇ … Continue reading *ಪತ್ನಿಯನ್ನೇ ಹತ್ಯೆಗೈದ ಆರೋಗ್ಯಾಧಿಕಾರಿ*
Copy and paste this URL into your WordPress site to embed
Copy and paste this code into your site to embed