*ಗ್ರಾಹಕರಿಗೆ ಬಂಪರ್ ಆಫರ್*: *Vinfast 7 – ಸೀಟರ್ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಭಾರಿ ಕಡಿತ!*
ಪ್ರಗತಿವಾಹಿನಿ ಸುದ್ದಿ: ವಿನ್ ಫಾಸ್ಟ್ ತನ್ನ ಜನಪ್ರಿಯ 7-ಸೀಟರ್ ಎಲೆಕ್ಟ್ರಿಕ್ ಕಾರು ‘VF MPV 7’ನ ಬೆಲೆಯಲ್ಲಿ ಭಾರಿ ಕಡಿತವನ್ನು ಪ್ರಕಟಿಸಿದೆ. ಈ ಮೂಲಕ ಇವಿ ವಾಹನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಭಾರತದಲ್ಲಿ ವಾಹನ ಖರೀದಿದಾರರನ್ನು ಸೆಳೆಯಲು ಆಟೋಮೊಬೈಲ್ ಕಂಪನಿಗಳು ಭರ್ಜರಿ ಆಫರ್‌ಗಳನ್ನು ನೀಡುತ್ತಿವೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಟ್ಟಿದ್ದ ವಿಯೆಟ್ನಾಂನ ಇವಿ ದೈತ್ಯ ವಿನ್ ಫಾಸ್ಟ್ (VinFast) ತನ್ನ 7-ಸೀಟರ್ ಎಲೆಕ್ಟ್ರಿಕ್ ಮಲ್ಟಿ-ಪರ್ಪಸ್ … Continue reading *ಗ್ರಾಹಕರಿಗೆ ಬಂಪರ್ ಆಫರ್*: *Vinfast 7 – ಸೀಟರ್ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಭಾರಿ ಕಡಿತ!*
Copy and paste this URL into your WordPress site to embed
Copy and paste this code into your site to embed