*ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ: ಸಿಎಂ ಡಿ ಕೆ ಶಿವಕುಮಾರ್*

ದೇಶದ ಪ್ರಗತಿಗೆ ದಕ್ಷಿಣ ಭಾರತ ಕೊಡುಗೆ ಬಹುಪಾಲು ಪ್ರಗತಿವಾಹಿನಿ ಸುದ್ದಿ: “ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ ಹೊಂದಲಿವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಭಾನುವಾರ ನಡೆದ ವಿಸ್ಟಾ ಸ್ಪೇಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಉಪಸ್ಥಿತರಿದ್ದರು. “ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕುಟುಂಬ ಸಮೇತರಾಗಿ ಆಗಮಿಸಿ ಹೊಸ ಪೀಳಿಗೆಗೆ … Continue reading *ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ: ಸಿಎಂ ಡಿ ಕೆ ಶಿವಕುಮಾರ್*