*ಭಾನುವಾರ ಏಪ್ರಿಲ್ 13ರಂದು ಎಕೆಬಿಎಂಎಸ್ ಅಧ್ಯಕ್ಷ ಹುದ್ದೆಗೆ ಮತದಾನ*
ಡಾ. ಭಾನುಪ್ರಕಾಶ ಶರ್ಮ ಪತ್ರಿಕಾಗೋಷ್ಠಿ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶದ ಪ್ರತಿಷ್ಠಿತ ಸಂಘಟನೆಗಳಲ್ಲೊಂದಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್)ನ ನೂತನ ಅಧ್ಯಕ್ಷರ ಹಾಗು ಜಿಲ್ಲಾ ಪ್ರತಿನಿಧಿಗಳ ಆಯ್ಕೆಗೆ ಭಾನುವಾರ ಏಪ್ರಿಲ್ 13ರಂದು ಮತದಾನ ನಡೆಯಲಿದೆ.Home add -Advt ಅಂದು ಬೆಳಗ್ಗೆ 8ರಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ಭಾನುಪ್ರಕಾಶ ಶರ್ಮ ತಿಳಿಸಿದ್ದಾರೆ. ಈಗಾಗಲೆ 11 ಜಿಲ್ಲೆಗಳಲ್ಲಿ ಅಶೋಕ್ ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ್ ಶರ್ಮ ತಂಡದ ಪ್ರತಿನಿಧಿಗಳು ಅವಿರೋಧವಾಗಿ … Continue reading *ಭಾನುವಾರ ಏಪ್ರಿಲ್ 13ರಂದು ಎಕೆಬಿಎಂಎಸ್ ಅಧ್ಯಕ್ಷ ಹುದ್ದೆಗೆ ಮತದಾನ*
Copy and paste this URL into your WordPress site to embed
Copy and paste this code into your site to embed