*VTU ಘಟಿಕೋತ್ಸವ ಮುಹೂರ್ತ ನಿಗದಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಳೆದ ಕೆಲವು ವರ್ಷಗಳಿಂದ ವಿಶ್ವವಿದ್ಯಾಲಯ 2 ಬಾರಿ ಘಟಿಕೋತ್ಸವ ಆಯೋಜಿಸುತ್ತಿದೆ. ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ಫಲಿತಾಂಶ ಪ್ರಕಟವಾಗಿ, ಘಟಿಕೋತ್ಸವ ಪ್ರಮಾಣ ಪತ್ರ ಸಿಗುವುದು ವಿಳಂಬವಾಗುವುದನ್ನು ತಪ್ಪಿಸಲು 2 ಬಾರಿ ಘಟಿಕೋತ್ಸವ ನಡೆಸಲಾಗುತ್ತಿದೆ. ಇದೀಗ, 25ನೇ ಘಟಿಕೋತ್ಸವದ ಭಾಗ – 2ನ್ನು ಸೋಮವಾರ, ಫೆಬ್ರವರಿ 2ರಂದು ಪೂರ್ವಾಹ್ನ 11ಕ್ಕೆ  ಜ್ಞಾನ ಸಂಗಮ ಆವರಣದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. … Continue reading *VTU ಘಟಿಕೋತ್ಸವ ಮುಹೂರ್ತ ನಿಗದಿ*