*ಪರೀಕ್ಷೆ ಮುಗಿದು 10 ನಿಮಿಷದಲ್ಲಿ ಫಲಿತಾಂಶ ಪ್ರಕಟ: ಇತಿಹಾಸ ಸೃಷ್ಟಿಸಿದ ವಿಟಿಯು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಪ್ರತಿಷ್ಠ ತಾಂತ್ರಿಕ ವಿಶ್ವವಿದ್ಯಾಲಯಹಳಲ್ಲಿ ಒಂದಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊಸ ಇತಿಹಾಸ ನಿರ್ಮಿಸಿದೆ.  ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡದೆ. ಬಿ.ಇ ಹಾಗೂ ಬಿ.ಟೆಕ್ ಕೋರ್ಸ್‌ಗಳ ಪರೀಕ್ಷೆ ಶುಕ್ರವಾರ ಸಂಜೆ 5:30ಕ್ಕೆ ಕೊನೆಯ ಮುಕ್ತಾಯವಾಗಿದ್ದು ಕೇವಲ ಹತ್ತೇ ನಿಮಿಷದಲ್ಲಿ ಅಂದರೆ ಸಂಜೆ 5:40ಕ್ಕೆ ವಿಶ್ವವಿದ್ಯಾಲಯವು ಅಧಿಕೃತವಾಗಿ ರಿಸಲ್ಟ್ ಬಿಡುಗಡೆ ಮಾಡಿದೆ. Home add -Advt ಈ ಬಾರಿ ಅಂತಿಮ … Continue reading *ಪರೀಕ್ಷೆ ಮುಗಿದು 10 ನಿಮಿಷದಲ್ಲಿ ಫಲಿತಾಂಶ ಪ್ರಕಟ: ಇತಿಹಾಸ ಸೃಷ್ಟಿಸಿದ ವಿಟಿಯು*