*ಘಟಿಕೋತ್ಸವ Part -2*: *ಹೊಸ ಸಂಪ್ರದಾಯ ಹುಟ್ಟುಹಾಕಿದ VTU*

ಪದವಿ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎರಡನೇ ಘಟಿಕೋತ್ಸವ ಆಯೋಜನೆ: ಡಾ.ಎಸ್.ವಿದ್ಯಾಶಂಕರ ಪ್ರಗತಿವಾಹಿನಿ ಸುದ್ದಿ: ಉನ್ನತ ವ್ಯಾಸಂಗದ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಭವನ್ನು ತಪ್ಪಿಸುವ ಸದುದ್ದೇಶದೊಂದಿಗೆ ವಿಶ್ವವಿದ್ಯಾಲಯದ ೨೩ನೇ ಘಟಿಕೋತ್ಸವ ಭಾಗ-೨ನ್ನು ಮಾ.೭ ರಂದು ಆಯೋಜಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಸ್.ವಿದ್ಯಾಶಂಕರ ನುಡಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಹಾಲನಲ್ಲಿ ಮಂಗಳವಾರ (ಮಾ.೫) ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾರ್ಚ ೭ ರಂದು ಜರುಗಲಿರುವ ೨೩ನೇ … Continue reading *ಘಟಿಕೋತ್ಸವ Part -2*: *ಹೊಸ ಸಂಪ್ರದಾಯ ಹುಟ್ಟುಹಾಕಿದ VTU*