*6G ತಂತ್ರಜ್ಞಾನದಲ್ಲಿ ಭಾರತವೇ ಮುಂಚೂಣಿಯಲ್ಲಿರಲಿದೆ: ಕೇಂದ್ರ ಸಚಿವ ಸಿಂಧಿಯಾ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರುನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಪ್ರಾದೇಶಿಕ ಕಚೇರಿಯಲ್ಲಿ ನಡೆದ VTU – VRIF – TCOE ನ ಉತ್ಕೃಷ್ಟ ಮತ್ತು ಭವಿಷ್ಯದ ತಂತ್ರಜ್ಞಾನಗಳ Centre of Excellence (CoE) ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆಯ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ನಾವೀನ್ಯತೆ ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗದ ಮಹತ್ವವನ್ನು ತೆರೆದಿಟ್ಟರು. ಗುರುಪೌರ್ಣಿಮೆಯ ದಿನ ಮಾತನಾಡಿದ ಅವರು, ಪ್ರತಿ ವ್ಯಕ್ತಿಯ ವೃತ್ತಿಜೀವನ ರೂಪಿಸುವಲ್ಲಿ ‘ಗುರು’ಗಳ ಪಾತ್ರವು ಅತ್ಯಂತ … Continue reading *6G ತಂತ್ರಜ್ಞಾನದಲ್ಲಿ ಭಾರತವೇ ಮುಂಚೂಣಿಯಲ್ಲಿರಲಿದೆ: ಕೇಂದ್ರ ಸಚಿವ ಸಿಂಧಿಯಾ*