*ಊಟಕ್ಕೆ ಮಾಡಿದ ಪಲ್ಯ ಯಾವುದು ಎಂದು ಕೇಳಿದ್ದೇ ತಪ್ಪಾಯ್ತಾ?*: *ಮಾಜಿ ಸೈನಿಕನನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಊಟದ ವಿಚಾರವಾಗಿ ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಗುಜರಾತ್‌ನ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದಿದೆ.  ಊಟಕ್ಕೆ ಯಾವ ತರಕಾರಿ ಪಲ್ಯ ಮಾಡಿದ್ದೀಯಾ? ಎಂದು ಪತಿ ಕೇಳಿದ್ದಕ್ಕೆ ಕೋಪಗೊಂಡ ಪತ್ನಿ, ಮಾಜಿ ಸೈನಿಕನಾಗಿದ್ದ ತನ್ನ ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಮೃತರನ್ನು ದಿಲೀಪ್ ಖರಾಡೆ ಎಂದು ಗುರುತಿಸಲಾಗಿದೆ. ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೇನೆಯಿಂದ ನಿವೃತ್ತಿಯಾದ ಬಳಿಕ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ಪತ್ನಿ ನಿರ್ಮಲಾ ಹಾಗೂ … Continue reading *ಊಟಕ್ಕೆ ಮಾಡಿದ ಪಲ್ಯ ಯಾವುದು ಎಂದು ಕೇಳಿದ್ದೇ ತಪ್ಪಾಯ್ತಾ?*: *ಮಾಜಿ ಸೈನಿಕನನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ*