*ವಾಟರ್ ಬಾಟಲ್ ನೀರು ಸೇವಿಸುವ ಮುನ್ನ ಎಚ್ಚರವಿರಲಿ*

ಆಹಾರ ಇಲಾಖೆ ಶಾಕಿಂಗ್ ಮಾಹಿತಿ ಪ್ರಗತಿವಾಹಿನಿ ಸುದ್ದಿ: ವಾಟರ್ ಬಾಟಲ್ ನಲ್ಲಿರುವ ನೀರು ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಇಲಾಖೆ ತಿಳಿಸಿದೆ.Home add -Advt ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದ್ಧ ಆಹಾರ ಇಲಾಖೆ ಇದೀಗ ವಾಟರ್ ಬಾಟಲ್ ಬಗ್ಗೆಯೂ ಎಚ್ಚರಿಕೆ ನೀಡಿದೆ. ಕೆಲ ಕಂಪನಿಗಳ ವಾಟರ್ ಬಾಟಲ್ ನಲ್ಲಿರುವ ನೀರು ಕೂಡ ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ವಾಟರ್ ಬಾಟಲ್ ಗಳಿಂದ ಪೂರೈಕೆಯಾಗುವ ನೀರು ಶೇ.50ರಷ್ಟು … Continue reading *ವಾಟರ್ ಬಾಟಲ್ ನೀರು ಸೇವಿಸುವ ಮುನ್ನ ಎಚ್ಚರವಿರಲಿ*