*ನೀರಿಗೆ ವಿಷ ಸೇರಿಸಿದ ಪ್ರಕರಣ: ಆರೋಪಿಗಳಿಗೆ ನಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಸ್ಲಿಂ ಸಮುದಾಯದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿಸಲು, ವಿದ್ಯಾರ್ಥಿಗಳು ಕುಡಿಯಲು ಬಳಸುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಪ್ರಕರಣದಲ್ಲಿ ಶ್ರೀರಾಮ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ್ ಸೇರಿ ಮೂವರನ್ನು ಸವದತ್ತಿಯ ನ್ಯಾಯಾಲಯವು ಆಗಸ್ಟ್ 11 ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆರೋಪಿಗಳಾಗಿರುವ ಸಾಗರ ಪಾಟೀಲ್, ಆತನ ಸಂಬಂಧಿ ನಾಗನಗೌಡ ಮತ್ತು ಕೃಷ್ಣ … Continue reading *ನೀರಿಗೆ ವಿಷ ಸೇರಿಸಿದ ಪ್ರಕರಣ: ಆರೋಪಿಗಳಿಗೆ ನಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ*