*ನಾಳೆ ಬೆಳಗಾವಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗುಮ್ಮಟಮಾಳದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವದರಿಂದ ಮೇ. 27 2026 ರಂದು ಬೆಳಗಾವಿ ನಗರ ದಕ್ಷಿಣ ಭಾಗದ ಪ್ರಾತ್ಯಕ್ಷಿಕ ವಲಯ ಸೇರಿದಂತೆ ಕೆಲವು ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ನೀರು ವ್ಯತ್ಯಯವಾಗುವ ಪ್ರದೇಶಗಳು: ಪ್ರಾತ್ಯಕ್ಷಿಕ ವಲಯ, ಮಜಗಾಂವ, ಉದ್ಯಮಭಾಗ, ರಾಜಾರಾಮನಗರ, ಆರ್ ಸಿ ನಗರ ಹಂತ 1&2, ಟಿಳಕವಾಡಿ, ನಾನಾವಾಡಿ, ಹಿಂದವಾಡಿ, ಶಹಾಪೂರ, ಖಾಸಭಾಗ, ಹಳೆ ಬೆಳಗಾವಿ, ಪಾರಿಜಾತ ಕಾಲೋನಿ, ಓಂಕಾರ ನಗರ, ಅನಗೋಳ ಮತ್ತು ವಡಗಾಂವ. … Continue reading *ನಾಳೆ ಬೆಳಗಾವಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*
Copy and paste this URL into your WordPress site to embed
Copy and paste this code into your site to embed