*ಸ್ಫೂರ್ತಿದಾಯಕ ಮತ್ತು ಮಾದರಿ ಬದುಕು ನಮ್ಮದಾಗಬೇಕು; ಡಾ. ತೋಂಟದ ಸಿದ್ದರಾಮ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ನಮ್ಮ ಬದುಕು ಇತರರಿಗೆ ಸ್ಫೂರ್ತಿದಾಯಕವಾಗುವಂತಿರಬೇಕು ಸಮಾಜಕ್ಕೆ ಮಾದರಿಯಾಗುವಂತಿರಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು.  ಅವರು ಬೆಳಗಾವಿಯಲ್ಲಿ ಲಿಂಗೈಕ್ಯ. ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ನೇಗಿನಹಾಳದ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರಿಗೆ “ಮಹಿಳಾ ರತ್ನ ” ಮತ್ತು ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆಯ ಎಂ.ಎಸ್. ಚೌಗುಲಾ ಮತ್ತು ವೈಜಯಂತಿ ಚೌಗುಲಾ ಅವರುಗಳಿಗೆ “ಆದರ್ಶ ದಂಪತಿ” ಪ್ರಶಸ್ತಿಗಳನ್ನು ಪ್ರದಾನ … Continue reading *ಸ್ಫೂರ್ತಿದಾಯಕ ಮತ್ತು ಮಾದರಿ ಬದುಕು ನಮ್ಮದಾಗಬೇಕು; ಡಾ. ತೋಂಟದ ಸಿದ್ದರಾಮ ಶ್ರೀಗಳು*