*ಬೀಡಿ, ಸಿಗರೇಟ್, ತಂಬಾಕು ನಮಗೂ ಬೇಕು: ಖೈದಿಗಳ ಪಟ್ಟು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲಿನಲ್ಲಿ ಇರುವ ನಟ ದರ್ಶನ ಸಿಗರೇಟ್ ಸೇದಿದ ಪರಿಣಾಮ ಹಿಂಡಲಗಾ ಕಾರಾಗೃಹದ ಕೈದಿಗಳಿಂದಲೂ ಸಿಗರೇಟ್ ನೀಡುವಂತೆ ಒತ್ತಾಯಿಸಿ ಭಾನುವಾರ ಕಾರಾಗೃಹದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಡಲಗಾ ಕಾರಾಗೃಹದಲ್ಲಿ ಬೀಡಿ, ಸಿಗರೇಟ್ ತಂಬಾಕಿಗಾಗಿ ಖೈದಿಗಳು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಬೀಡಿ ಸಿಗರೇಟ್ ತಂಬಾಕು ಕೊಡುವವರೆಗೆ ನಾವು ತಿಂಡಿ ತಿನ್ನಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬೆಳಗಿನ ಉಪಹಾರ ಮಾಡದ ಕೈದಿಗಳು ಬೀಡಿ ಸಿಗರೇಟ್ ಕೊಡುವವರೆಗೆ ನಾವು ಉಪಹಾರ ಮಾಡುವುದಿಲ್ಲ ಎಂದಿದ್ದಾರೆ.Home add … Continue reading *ಬೀಡಿ, ಸಿಗರೇಟ್, ತಂಬಾಕು ನಮಗೂ ಬೇಕು: ಖೈದಿಗಳ ಪಟ್ಟು*
Copy and paste this URL into your WordPress site to embed
Copy and paste this code into your site to embed