*ಜೀವಾವಧಿ ಕೈದಿಗಳಿಗೆ ಕಂಕಣ ಭಾಗ್ಯ; ಬೆಳಗ್ಗೆ ಮದುವೆ ಸಂಜೆ ಜೈಲಿಗೆ ವಾಪಸ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂಡಲಗಿ ತಾಲೂಕಿನ ಇಬ್ಬರು ಕೈದಿಗಳಿಗೆ ಮದುವೆಯಾಗಲು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಒಂದು ದಿನದ ತಾತ್ಕಾಲಿಕ ಪರೋಲ್ ಮಂಜೂರು ಮಾಡಿದೆ. 2023ರ ಜುಲೈ 17ರಂದು ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಂಕರ ಸಿದ್ದಪ್ಪ ಜಗಮುತ್ತಿ (28) ಕೊಲೆಯಾಗಿದ್ದರು. ಈ ಪ್ರಕರಣದಲ್ಲಿ ಅವರ ಪತ್ನಿ ಸಿದ್ದವ್ವ ಉರ್ಫ್ ಪ್ರಿಯಾಂಕಾ (21) ಹಾಗೂ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (21) ಆರೋಪಿಗಳಾಗಿದ್ದರು. ವಿಚಾರಣೆ ಬಳಿಕ ಆರೋಪ … Continue reading *ಜೀವಾವಧಿ ಕೈದಿಗಳಿಗೆ ಕಂಕಣ ಭಾಗ್ಯ; ಬೆಳಗ್ಗೆ ಮದುವೆ ಸಂಜೆ ಜೈಲಿಗೆ ವಾಪಸ್*
Copy and paste this URL into your WordPress site to embed
Copy and paste this code into your site to embed