*ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ*
ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಐಫೋನ್ ಖರೀದಿಗೆ ದಂಪತಿ 8 ತಿಂಗಳ ಮಗುವನ್ನೇ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸತಿ ಹಾಗೂ ಜೈದೇವ್ ಎಂಬ ದಂಪತಿ ಮೊಬೈಲ್ ಖರೀದಸಲು ತಮ್ಮ ಮಗುವನ್ನು ಮಾರಿದ್ದಾರೆ. ದಂಪತಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಅಲ್ಲದೇ ಅಕ್ಕಪಕ್ಕದವರ ಬಳಿ ಆಗಾಗ ಸಾಲ ಕೇಳಿ ಪಡೆಯುತ್ತಿದ್ದರು. ಈ ಮಧ್ಯೆ ದಂಪತಿ ಇನ್ ಸ್ಟಾಗ್ರಾಂ ರೀಲ್ಸ್ ಮಾಡಲು ಐಫೋನ್ ಖರೀದಿಸಲು ತೀರ್ಮಾನಿಸಿದ್ದರು. ಆದರೆ ಫೋನ್ ಖರೀದಿಸುವಷ್ಟು ಹಣ ಇರಲಿಲ್ಲ. ಐಫೋನ್ ಖರೀದಿಗೆ ತಮ್ಮ ಮಗುವನ್ನೇ … Continue reading *ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ*
Copy and paste this URL into your WordPress site to embed
Copy and paste this code into your site to embed