‘ರಾಷ್ಟ್ರೀಯ ಪಕ್ಷ’ದ ಮಾನ್ಯತೆ ಪಡೆಯುವಲ್ಲಿ ಆಪ್ ತುಳಿದ ಹಾದಿಯೆಷ್ಟು? ಇಲ್ಲಿದೆ ಅವಲೋಕನ

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ನಂತರ ಆಮ್ ಆದ್ಮಿ ಪಾರ್ಟಿ ‘ರಾಷ್ಟ್ರೀಯ ಪಕ್ಷ’ದ ಸ್ಥಾನಮಾನ ಗಿಟ್ಟಿಸಿದೆ. ದೇಶದಲ್ಲಿ ಅದೆಷ್ಟೋ ಪಕ್ಷಗಳು ಸ್ಥಳೀಯ ಮಟ್ಟದಲ್ಲೇ ಏದುಸಿರು ಬಿಡುತ್ತಿವೆ.