*ಕೈಗೆ ಕೋಳ ಹಾಕಿಕೊಂಡು ಮಾವನ ಮನೆ ಮುಂದೆ ಟೀ ಅಂಗಡಿ ತೆರೆದು ಈ ವ್ಯಕ್ತಿ ಮಾಡುತ್ತಿರುವುದೇನು‌‌..?*

ಪ್ರಗತಿವಾಹಿನಿ ಸುದ್ದಿ: ಕೈಗೆ ಕೋಳ ಹಾಕಿಕೊಂಡು ಚಹಾ ಮಾರುವ ಮೂಲಕ ದೇಶದಲ್ಲಿ ವ್ಯಕ್ತಿ ಓರ್ವ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಅಷ್ಟಕ್ಕೂ ಈತ ಕೈಗೆ ಕೊಳ ಹಾಕಿಕೊಂಡಿದ್ದು ಯಾಕೆ..? ಈತನ ಹೆಸರು ಕೃಷ್ಣ ಕುಮಾರ್ ಧಾಕಡ್, ರಾಜಸ್ಥಾನ ಮೂಲದವನು.‌ ಪತ್ನಿ ತನ್ನ ವಿರುದ್ಧ ಮಾಡಿರುವ ವರದಕ್ಷಿಣೆ ಕಿರುಕುಳ ಆರೋಪದಿಂದ ಬೇಸತ್ತು ನ್ಯಾಯಕ್ಕಾಗಿ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾನೆ. ಅತ್ತೆ- ಮಾವನ ಮನೆ ಬಳಿಯೇ ಚಹಾದ ಅಂಗಡಿ ತೆರೆದು, ಕೈಕೋಳ ಧರಿಸಿಕೊಂಡೇ ಚಹಾ ಮಾರಾಟ ಮಾಡುತ್ತಾ ಜನರಿಗೆ ಚರ್ಚೆಗೆ ಕರೆಯುತ್ತಿದ್ದಾನೆ.  ತನ್ನ … Continue reading *ಕೈಗೆ ಕೋಳ ಹಾಕಿಕೊಂಡು ಮಾವನ ಮನೆ ಮುಂದೆ ಟೀ ಅಂಗಡಿ ತೆರೆದು ಈ ವ್ಯಕ್ತಿ ಮಾಡುತ್ತಿರುವುದೇನು‌‌..?*