*ಆಡಳಿತ ಬದಲಾವಣೆ ಬಯಸುವುದರಲ್ಲಿ ತಪ್ಪೇನಿದೆ*: ಪ್ರಶಾಂತ್ ಭೂಷಣ್
ಪ್ರಗತಿವಾಹಿನಿ ಸುದ್ದಿ: “ನಾವೆಲ್ಲರೂ ಆಡಳಿತ ಬದಲಾವಣೆಯಾಗಬೇಕು ಎಂದು ಬಯಸುತ್ತಿದ್ದೇವೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ?” ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಸಿಜೆಪಿ ನಾಯಕರೊಂದಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ಭೂಷಣ್, ಪ್ರಸ್ತುತ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಬದಲಾವಣೆಯನ್ನು ಬಯಸುವುದು ಜನರ ಹಕ್ಕು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಜನವಿರೋಧಿ ನೀತಿಗಳು ಮತ್ತು ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತಿರುವ ಜನರು ಬದಲಾವಣೆಯನ್ನು … Continue reading *ಆಡಳಿತ ಬದಲಾವಣೆ ಬಯಸುವುದರಲ್ಲಿ ತಪ್ಪೇನಿದೆ*: ಪ್ರಶಾಂತ್ ಭೂಷಣ್
Copy and paste this URL into your WordPress site to embed
Copy and paste this code into your site to embed