*ಬೆಳಗಾವಿಯಲ್ಲಿ ಯಾವೆಲ್ಲ ಪ್ರತಿಭಟನೆ ನಡೆಯಿತು..? ಇಲ್ಲಿದೆ ಸಂಪೂರ್ಣ ಮಾಹಿತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಳಿಗಾಲದ ಅಧಿವೇಶನದ ಎರಡನೇ ದಿನ ನಡೆದ ಸಾಲು ಸಾಲು ಪ್ರತಿಭಟನೆಗಳ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಿತು. ಇಂದು ಒಟ್ಟು 8 ಸಂಘಟನೆಗಳು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ. ಹಾಗಾದರೆ, ಯಾವ್ಯಾವ ಸಂಘಟನೆ, ಏನೆಲ್ಲಾ ಬೇಡಿಕೆ ಇಟ್ಟಿವೆ ಎಂಬ ಕುರಿತು ಇಲ್ಲಿದೆ ಸಮಗ್ರ ವರದಿ.  ಸದನದ ಒಳಗೆ ವಿರೋಧ ಪಕ್ಷಗಳು ಚಾಟಿ ಬೀಸುತ್ತಿದ್ದರೆ ಇತ್ತ ಹೊರಗಡೆ ಪ್ರತಿಭಟನಾಕಾರರಿಂದ ಸುವರ್ಣ ವಿಧಾನಸೌಧ ಸಮೀಪದ ಸುವರ್ಣ ಗಾರ್ಡನ್ ಟೆಂಟ್ ನಲ್ಲಿ ಇಂದು ಪ್ರತಿಭಟನೆಗಳ ಕಾವು … Continue reading *ಬೆಳಗಾವಿಯಲ್ಲಿ ಯಾವೆಲ್ಲ ಪ್ರತಿಭಟನೆ ನಡೆಯಿತು..? ಇಲ್ಲಿದೆ ಸಂಪೂರ್ಣ ಮಾಹಿತಿ*