*ಬಿಜೆಪಿ ರೆಬೆಲ್ ಗಳ ಗುಪ್ತ ಮೀಟಿಂಗ್ ನಲ್ಲಿ ಚರ್ಚೆಯಾಗಿದ್ದೇನು..?*
ಸೆಪ್ಟೆಂಬರ್ 17ರಂದು ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆಗೆ ಬಿಜೆಪಿ ರೆಬೆಲ್ ಮುಖಂಡರಿಂದ ಮುಹೂರ್ತ ಫಿಕ್ಸ್ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವನೋ ಒಬ್ಬನ ಹಿರೋ ಮಾಡಲು ಹೋರಾಟ ಅಲ್ಲ ಇದು ಎಂದು ಬಸವನಗೌಡಾ ಯತ್ನಾಳ ನೇರವಾಗಿಯೇ ಬಿ.ವೈ.ವಿಜಯೇಂದ್ರ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. Home add -Advt ಬೆಳಗಾವಿಯ ಹೊರವಲಯದಲ್ಲಿ ಬಿಜೆಪಿ ರೆಬಲ್ ನಾಯಕರು ನಡೆಸಿದ ಸಭೆಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದ್ದು, ಸಭೆಯಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಂಸದರಾದ ಪ್ರತಾಪ್ ಸಿಂಹ್, ಅಣ್ಣಾಸಾಹೇಬ ಜೊಲ್ಲೆ, ಜಿ.ಎಂ.ಸಿದ್ದೇಶ್ವರ … Continue reading *ಬಿಜೆಪಿ ರೆಬೆಲ್ ಗಳ ಗುಪ್ತ ಮೀಟಿಂಗ್ ನಲ್ಲಿ ಚರ್ಚೆಯಾಗಿದ್ದೇನು..?*
Copy and paste this URL into your WordPress site to embed
Copy and paste this code into your site to embed