ಎಲ್ಲಿಂದೆಲ್ಲಿಗೆ ಬಂತು ಜೀವನ?

ಜಯಶ್ರೀ ಜೆ.ಅಬ್ಬಿಗೇರಿ ಮೊನ್ನೆ ಮೊನ್ನೆ ತಾನೆ ನಾವು ನೀವೆಲ್ಲ ಮುಂಜಾನೆದ್ದ ತಕ್ಷಣ ರೇಡಿಯೋ ಕಿವಿ ಹಿಂಡುತ್ತಿದ್ದೆವು. ನಂತರ ಅದಕ್ಕೆ ಎರಡೂ ಕಿವಿ ಕೊಟ್ಟು ಕೆಲಸಕ್ಕೆ ಶುರು ಹಚ್ಚಿಕೊಳ್ಳುತ್ತಿದ್ದೆವು. ವಂದೇ ಮಾತರಂ ಗೀತೆಗೆ ತಲೆದೂಗುತ್ತಿದ್ದೆವು. ದಿನವೆಲ್ಲ ಕೆಲಸದ ನಡುವೆಯೂ ರೇಡಿಯೋ ತನ್ನ ಪಾಡಿಗೆ ತಾನು ಮಾತನಾಡುತ್ತಿತ್ತು ಹಾಡುತ್ತಿತ್ತು ಮನರಂಜನೆ ನೀಡುತ್ತಿತ್ತು. ಅದನ್ನೆಲ್ಲ ಕೇಳಿದ ಮನಸ್ಸು ತಂಗಾಳಿಯಲ್ಲಿ ತೇಲುತ್ತಿತ್ತು. ಮನೆಯ ಹೆಂಗಳೆಯರೆಲ್ಲ ಸಂಸಾರದ ಗೋಜಲುಗಳನ್ನೆಲ್ಲ ಕೊಡವಿ ಅಡುಗೆ ಮನೆಯಲ್ಲಿ ಇದಕ್ಕೆ ಕಿವಿ ಮೀಸಲಿಡುತ್ತಿದ್ದರು. ನಸುಕಿನಿಂದ ಒಲೆಯ ಮುಂದೆ ಕುಳಿತ ಅವರ … Continue reading ಎಲ್ಲಿಂದೆಲ್ಲಿಗೆ ಬಂತು ಜೀವನ?