*ರಮೇಶ್ ಕತ್ತಿ ಮೀಸೆ ತಿರುವಿದ್ದು ಯಾರಿಗೆ?* *ಕುತೂಹಲ ಮೂಡಿಸಿದ ಪೋಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಗಂಭೀರತೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಮೀಸೆ ತಿರುವುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ! ಬೆಳಗಾವಿ ಜಿಲ್ಲೆಯಲ್ಲಿ ಈಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಚುನಾವಣೆಯದ್ದೇ ಸದ್ದು, ಸುದ್ದಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಎಂದರೆ ಸದಾ ಸುದ್ದಿಯ ಕೇಂದ್ರವೇ ಆಗುತ್ತದೆ. ಈ ವರ್ಷ ಇದು ಇನ್ನಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಜಾರಕಿಹೊಳಿ … Continue reading *ರಮೇಶ್ ಕತ್ತಿ ಮೀಸೆ ತಿರುವಿದ್ದು ಯಾರಿಗೆ?* *ಕುತೂಹಲ ಮೂಡಿಸಿದ ಪೋಸ್ಟ್*