*ಟೈಗರ್ ಶ್ರಾಫ್ ಶೂಟರ್‌ಗಳನ್ನು 15 ನಿಮಿಷದಲ್ಲಿ ಬಂಧಿಸಿದ ತೇಜಸ್ವಿನಿ ಗೌತಮ್ ಯಾರು!*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ರಾಜಸ್ಥಾನದ ಕೋಟಾ ಪೊಲೀಸರು ಕೇವಲ 15 ನಿಮಿಷಗಳ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಮಿಂಚಿನ ಕಾರ್ಯಾಚರಣೆಯ ನೇತೃತ್ವ ವಹಿಸಿದ ಕೋಟಾ ನಗರ ಪೊಲೀಸ್ ವರಿಷ್ಠಾಧಿಕಾರಿ ಐಪಿಎಸ್ ಅಧಿಕಾರಿ ತೇಜಸ್ವಿನಿ ಗೌತಮ್ ಅವರ ಕಾರ್ಯವೈಖರಿ ಗಮನ ಸೆಳೆದಿದೆ. ಮುಂಬೈ ಕ್ರೈಮ್ ಬ್ರಾಂಚ್‌ನಿಂದ ಮಾಹಿತಿ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ರೈಲಿನಲ್ಲಿ ಪರಾರಿಯಾಗುತ್ತಿದ್ದ ಮೂವರು ಶಂಕಿತರನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 19ರಂದು ಬೆಳಿಗ್ಗೆ … Continue reading *ಟೈಗರ್ ಶ್ರಾಫ್ ಶೂಟರ್‌ಗಳನ್ನು 15 ನಿಮಿಷದಲ್ಲಿ ಬಂಧಿಸಿದ ತೇಜಸ್ವಿನಿ ಗೌತಮ್ ಯಾರು!*
Copy and paste this URL into your WordPress site to embed
Copy and paste this code into your site to embed