*‘ದೇಶವನ್ನು ಯಾಕೆ ಹಾಳು ಮಾಡುತ್ತಿದ್ದೀರಿ?’*: *ವಿಮಾನ ನಿಲ್ದಾಣದಲ್ಲೇ ಅಭಿಜಿತ್ ದೀಪ್ಕೆ ವಿರುದ್ಧ ಆಕ್ರೋಶ!*
ಪ್ರಗತಿವಾಹಿನಿ ಸುದ್ದಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವ್ಯಕ್ತಿಯೊಬ್ಬರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. “ದೇಶವನ್ನು ಯಾಕೆ ಹಾಳು ಮಾಡುತ್ತಿದ್ದೀರಿ?” ಎಂದು ವ್ಯಕ್ತಿ ಜೋರಾಗಿ ಪ್ರಶ್ನಿಸಿದ್ದು, ಮತ್ತೊಬ್ಬರು “ಕಳ್ಳ, ಕಳ್ಳ” ಎಂದು ಘೋಷಣೆ ಕೂಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬುಧವಾರ ದೆಹಲಿಗೆ ಬಂದಿಳಿದ ಅಭಿಜಿತ್ ದೀಪ್ಕೆ ವಿಮಾನ … Continue reading *‘ದೇಶವನ್ನು ಯಾಕೆ ಹಾಳು ಮಾಡುತ್ತಿದ್ದೀರಿ?’*: *ವಿಮಾನ ನಿಲ್ದಾಣದಲ್ಲೇ ಅಭಿಜಿತ್ ದೀಪ್ಕೆ ವಿರುದ್ಧ ಆಕ್ರೋಶ!*
Copy and paste this URL into your WordPress site to embed
Copy and paste this code into your site to embed