*ಉಸ್ತುವಾರಿ ಸಚಿವರು ಹತ್ತಿರ ಇದ್ದರೂ ರೈತರನ್ನು ಮಾತನಾಡಿಸಿಲ್ಲ: ವಿಜಯೇಂದ್ರ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತ ಲಕ್ಕಪ್ಪ ಹೆಚ್ಚಿನ ಪ್ರಮಾಣದಲ್ಲಿ ವಿಷ ಸೇವಿಸಿದ್ದರಿಂದ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಹಾರ್ಟ್ ಮತ್ತು ಲಂಗ್ಸ್ ಗೆ ಪರಿಣಾಮ‌ ಬೀರಿದೆ. ವೈದ್ಯರು ಎರಡ್ಮೂರು ದಿನ ಕಾದು ನೋಡೊಣ ಎಂದು ಹೇಳಿದ್ದಾರೆ. ಭಗವಂತನ ಕೃಪೆಯಿಂದ ಆರೋಗ್ಯ ಸರಿ ಆಗುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳಬೇಕು ಎಂದು ಬಿ ವೈ ವಿಜಯೇಂದ್ರ ಒತ್ತಾಯಿಸಿದರು. ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ರೈತನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ … Continue reading *ಉಸ್ತುವಾರಿ ಸಚಿವರು ಹತ್ತಿರ ಇದ್ದರೂ ರೈತರನ್ನು ಮಾತನಾಡಿಸಿಲ್ಲ: ವಿಜಯೇಂದ್ರ ಆಕ್ರೋಶ*