*ಗಣಪತಿ ಹಬ್ಬಕ್ಕೆ ಕಂಡೀಷನ್ ಹಾಕುವ ಸರ್ಕಾರ ಈದ್ ಮಿಲಾದ್‌ಗೆ ಯಾಕೆ ಹಾಕಲ್ಲ: ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ: ಗಣಪತಿ ಮೆರವಣಿಗೆಗೆ ಕಂಡೀಷನ್ ಹಾಕುವ ಸರ್ಕಾರ, ಈದ್ ಮಿಲಾದ್‌ಗೆ ಯಾಕೆ ಹಾಕಲ್ಲ?, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್  ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾನಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ನಿಯಮಗಳನ್ನ ಹೇರಿ ಗಣೇಶ ಹಬ್ಬ ಆಚರಣೆ ಮಾಡದಂತೆ ಮಾಡಿದ್ದಾರೆ. ಪ್ರಸಕ್ತ ವರ್ಷ ಶೇ.25ರಷ್ಟು ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ಶೇ.75ರಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲ್ಲ.  ಯಾಕಂದ್ರೆ ಜಿಬಿಎನವರದ್ದು ಒಂದು … Continue reading *ಗಣಪತಿ ಹಬ್ಬಕ್ಕೆ ಕಂಡೀಷನ್ ಹಾಕುವ ಸರ್ಕಾರ ಈದ್ ಮಿಲಾದ್‌ಗೆ ಯಾಕೆ ಹಾಕಲ್ಲ: ಆರ್ ಅಶೋಕ*