ನಗಲು ಬಿಗುಮಾನವೇಕೆ…..?

ಲೇಖನ: ಅಶ್ವಿನಿ ಅಂಗಡಿಬಾದಾಮಿ ಮನುಷ್ಯನ ಭಾವನಾತ್ಮಕ ಗುಣವು ‘ನವರಸ’ಗಳೆಂಬ ಅಂಶಗಳಿಂದ ಕೂಡಿರುವುದಾಗಿದೆ ಇದರಲ್ಲಿ ‘ಹಾಸ್ಯರಸವು’ಮನುಷ್ಯನಿಗೆ ತುಂಬಾ ಪ್ರಯೋಜನಕಾರಿ ಇಲ್ಲಿ ಹಾಸ್ಯವೆಂಬುದು ಮುಖದಲ್ಲಿ ನಗು ಮೂಡಿಸಿ ಹೃದಯವನ್ನು ಹಗುರಗೊಳಿಸುವ ಸಾಧನವಾಗಿದೆ. ಇಂತಹ ಒಂದು ನಗುವನ್ನು ಹೊದ್ದ ಮುಖವು ಹುಣ್ಣಿಮೆಯ ಚಂದ್ರನಂತೆ ಎಲ್ಲರನ್ನು ಆಕರ್ಷಿಸುತ್ತದೆ ಇತ್ತೀಚಿನ ನಮ್ಮ ಒತ್ತಡದ ಜೀವನದಲ್ಲಿ ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿಯೇ ಇಲ್ಲದಂತಾಗಿದೆ ಯಾವಾಗ, ಎಲ್ಲಿ ನೋಡಿದರೂ ಆತುರ, ಅವಸರಗಳು, ತುರ್ತು ಕೆಲಸಗಳು, ನಮ್ಮ ಬೆನ್ನೇರಿ ಕುಳಿತಿವೆ. ಸರಿಯಾಗಿ ಕೂತು ಊಟ ಮಾಡಲು, ಹಾಯಾಗಿ ಮಲಗಿ … Continue reading ನಗಲು ಬಿಗುಮಾನವೇಕೆ…..?