*ತುಳಸಿ ವಿವಾಹದಲ್ಲಿ ಕಬ್ಬಿನ ಮಂಟಪವೇ ಯಾಕೆ ವಿಶೇಷ?*: *ಇದರ ಹಿಂದಿದೆ ಧಾರ್ಮಿಕ ನಂಬಿಕೆ*

ಪ್ರಗತಿವಾಹಿನಿ ಸುದ್ದಿ: ಹಿಂದೂ ಧರ್ಮದಲ್ಲಿ ತುಳಸಿ ವಿವಾಹವನ್ನು ಅತ್ಯಂತ ಶುಭ ಮತ್ತು ಪವಿತ್ರ ಆಚರಣೆಯೆಂದು ಪರಿಗಣಿಸಲಾಗುತ್ತದೆ. ಈ ದಿನ ತುಳಸಿ ಮಾತೆ ಮತ್ತು ಭಗವಾನ್ ವಿಷ್ಣುವಿನ ಸ್ವರೂಪವಾದ ಶಾಲಿಗ್ರಾಮದ ವಿವಾಹವನ್ನು ಸಂಭ್ರಮದಿಂದ ನೆರವೇರಿಸಲಾಗುತ್ತದೆ. ಸಾಮಾನ್ಯ ಮದುವೆಯಂತೆ ಮಂಟಪ, ಅಲಂಕಾರ, ಮಂಗಳಗೀತೆ ಹಾಗೂ ವಿವಿಧ ಸಂಪ್ರದಾಯಗಳೊಂದಿಗೆ ಈ ಆಚರಣೆ ನಡೆಯುತ್ತದೆ. ಆದರೆ ತುಳಸಿ ವಿವಾಹದ ಮಂಟಪದಲ್ಲಿ ಕಬ್ಬಿಗೆ ವಿಶೇಷ ಸ್ಥಾನವಿದೆ. ಹಾಗಾದರೆ ಈ ಮಂಟಪಕ್ಕೆ ಕಬ್ಬನ್ನೇ ಯಾಕೆ ಬಳಸುತ್ತಾರೆ? 2026ರ ತುಳಸಿ ವಿವಾಹ ಯಾವಾಗ? ಪಂಚಾಂಗದ ಪ್ರಕಾರ, 2026ರ … Continue reading *ತುಳಸಿ ವಿವಾಹದಲ್ಲಿ ಕಬ್ಬಿನ ಮಂಟಪವೇ ಯಾಕೆ ವಿಶೇಷ?*: *ಇದರ ಹಿಂದಿದೆ ಧಾರ್ಮಿಕ ನಂಬಿಕೆ*