*ಪತ್ನಿ ಗರ್ಭಿಣಿಯಾದಳೆಂದು ಬರ್ಬರವಾಗಿ ಹತ್ಯೆಗೈದ ಪತಿ*
ಪ್ರಗತಿವಾಹಿನಿ ಸುದ್ದಿ: ಪತ್ನಿ ಗರ್ಭಿಣಿಯಾದಳು ಎಂಬ ಕಾರಣಕ್ಕೆ ಪತಿಮಹಾಶಯನೊಬ್ಬ ಆಕೆಯನ್ನೇ ಭೀಕರವಾಗಿ ಕೊಲೆಗೈದು ತನಗೇನೂ ಗೊತ್ತೊಲ್ಲದಂತೆ ನಾಟಕವಾಡಿದ್ದ ಘಟನೆ ಬೆಳಕಿಗೆ ಬಂದಿದೆ. ಚಾಮರಾಜನಗರ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಭಾ ಪತಿಯಿಂದಲೇ ಕೊಲೆಯಾದ ಗರ್ಭಿಣಿ. ಮಹೇಶ್ ಪತ್ನಿಯನ್ನೇ ಕೊಂದ ಆರೋಪಿ. ಹೆಚ್.ಡಿ.ಫಾರೆಸ್ಟ್ ನ ಡೊಳ್ಳಿಪುರದ ತೋಟದ ಮನೆಯಲ್ಲಿ ಪತ್ನಿ ಶುಭಾಳನ್ನು ಹತ್ಯೆ ಮಾಡಿ ಪೊಲೀಸರಿಗೆ ಕರೆ ಮಾಡಿ ಯಾರೋ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ … Continue reading *ಪತ್ನಿ ಗರ್ಭಿಣಿಯಾದಳೆಂದು ಬರ್ಬರವಾಗಿ ಹತ್ಯೆಗೈದ ಪತಿ*
Copy and paste this URL into your WordPress site to embed
Copy and paste this code into your site to embed