*ಮಕ್ಕಳಿಲ್ಲ, ತವರಿನಿಂದ ಹಣ ತರಲಿಲ್ಲವೆಂದು ಕತ್ತು ಹಿಸುಕಿ ಕೊಲೆ*: *ಪತ್ನಿಯನ್ನೇ ಕೊಂದ ಪತಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರಲಿಲ್ಲ ಎಂಬ ವಿಚಾರಕ್ಕೆ ದಂಪತಿ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಪತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಂಚೋಳಿ ಪಟ್ಟಣದ ಪ್ರಿಯಾಂಕಾ ಹಡಪದ್ (30) ಮೃತ ಮಹಿಳೆ. ವಕೀಲ ವೃತ್ತಿ ಮಾಡಿಕೊಂಡಿದ್ದ ಸೂರ್ಯಕಾಂತ್‌ ಹಣದಾಸೆಗೆ ಪತ್ನಿಗೆ ಚಟ್ಟ ಕಟ್ಟಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಹಾಗೂ ತವರಿನಿಂದ ಹಣ … Continue reading *ಮಕ್ಕಳಿಲ್ಲ, ತವರಿನಿಂದ ಹಣ ತರಲಿಲ್ಲವೆಂದು ಕತ್ತು ಹಿಸುಕಿ ಕೊಲೆ*: *ಪತ್ನಿಯನ್ನೇ ಕೊಂದ ಪತಿ ವಶಕ್ಕೆ*