*ಉದ್ಯಮಿ ಸಂತೋಷ್ ಪದ್ಮಣ್ಣ ಕೊಲೆ ಪ್ರಕರಣದಲ್ಲಿ ಪತ್ನಿ ಉಮಾ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉದ್ಯಮಿ ಸಂತೋಷ್ ಪದ್ಮಣ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ ಹಾಗೂ ಆಕೆಯ ಪ್ರಿಯಕರ ಶೋಭೇಶ್ ಗೌಡ ಹಾಗೂ ಸ್ನೇಹಿತ ಪವನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.  ಅ.9 ರಂದು ಮೃತಪಟ್ಟಿದ್ದ ಸಂತೋಷ್ ಪದ್ಮಣ್ಣ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ಪುತ್ರಿ ಸಂಜನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.‌ ಅ.9 ರಂದು ಸಂತೋಷ್ ಮೃತಪಟ್ಟಿದ್ದು, ಇದನ್ನು ಹೃದಯಾಘಾತವೆಂದು ಬಿಂಬಿಸಲಾಗಿತ್ತು. ಆದರೆ ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಹಾಗೂ ಸಿಸಿಟಿವಿ … Continue reading *ಉದ್ಯಮಿ ಸಂತೋಷ್ ಪದ್ಮಣ್ಣ ಕೊಲೆ ಪ್ರಕರಣದಲ್ಲಿ ಪತ್ನಿ ಉಮಾ ಅರೆಸ್ಟ್*