*ತುಂಡುಡುಗೆ ಧರಿಸಿದಳೆಂದು ಪತ್ನಿಯನ್ನೇ ಕೊಲೆಗೈದ ಪತಿ*
ಪ್ರಗತಿವಾಹಿನಿ ಸುದ್ದಿ; ಹಾಸನ: ತುಂಡುಡುಗೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನೇ ಪತಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಜ್ಯೋತಿ ಕೊಲೆಯಾದ ಮಹಿಳೆ. ಜೀವನ್ ಪತ್ನಿಯನ್ನೇ ಕೊಂದ ಪತಿ. ತನ್ನ ಪತ್ನಿ ತುಂಡು ಬಟ್ಟೆ ಧರಿಸುತ್ತಾಳೆ ಎಂದು ಕೋಪಗೊಂಡಿದ್ದ ಜೀವನ್ ಆಕೆಯೊಂದಿಗೆ ಜಗಳವಾಡಿ ಬಳಿಕ ಆಕೆಯನ್ನೇ ಕೊಲೆಗೈದಿದ್ದಾನೆ.Home add -Advt ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಪರಸ್ಪರ ಪ್ರೀತಿಸಿ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಹಾಸನ ಜಿಲ್ಲೆ ಅರಕಲಗೂಡು … Continue reading *ತುಂಡುಡುಗೆ ಧರಿಸಿದಳೆಂದು ಪತ್ನಿಯನ್ನೇ ಕೊಲೆಗೈದ ಪತಿ*
Copy and paste this URL into your WordPress site to embed
Copy and paste this code into your site to embed