*ರೀಲ್ಸ್ ಪ್ರೇಮಿಗಾಗಿ ರೀಯಲ್ ಪತಿಯನ್ನೇ ಸ್ಲೋ ಪಾಯ್ಸನ್ ಕೊಟ್ಟು ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ರೀಲ್ಸ್ ಕ್ರೇಜಿನ ಹಿಂದೆ ಬಿದ್ದಿದ್ದ ಮಹಿಳೆಯೊಬ್ಬಳು ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾದ ಪ್ರೇಮಿಗಾಗಿ ತನ್ನ ಪತಿಯನ್ನು ಸ್ಲೋ ಪಾಯ್ಸನ್ ಕೊಟ್ಟು ಕೊಲೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದಲ್ಲಿ ಕಾರ್ಕಳದ ಅಜೇಕಾರಿನ ಪ್ರತಿಮಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಪ್ರಿಯತಮ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರತಿಮಾ ಪತಿ ಬಾಲಕೃಷ್ಣ ಕೊಲೆಯಾದ ದುರ್ದೈವಿ. ಬಾಲಕೃಷ್ಣ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು. ಪತಿ … Continue reading *ರೀಲ್ಸ್ ಪ್ರೇಮಿಗಾಗಿ ರೀಯಲ್ ಪತಿಯನ್ನೇ ಸ್ಲೋ ಪಾಯ್ಸನ್ ಕೊಟ್ಟು ಕೊಂದ ಪತ್ನಿ*