*ಪತ್ನಿಯನ್ನು ಕೊಲೆಗೈದ ಇಸ್ರೋ ನಿವೃತ್ತ ನೌಕರ: ವಿಚಾರಣೆ ವೇಳೆ ಹೇಳಿದ್ದೇನು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ಇಸ್ರೋ ಸಂಸ್ಥೆ ನಿವೃತ್ತ ನೌಕರನೊಬ್ಬ ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿ ವಿಚಿತ್ರ ಕಾರಣ ನೀಡಿರುವ ಘಟನೆ ನಡೆದಿದೆ. ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಸಂಧ್ಯಾ ಪತಿಯಿಂದ ಕೊಲೆಯಾದ ಮಹಿಳೆ. ನಾಗಲೇಶ್ವರ ರಾವ್ ಪತ್ನಿಯನ್ನೇ ಕೊಂದ ಪತಿ. ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.Home add -Advt ವಿಚಾರಣೆ ವೇಳೆ ನಾಗಲೇಶ್ವರ ರಾವ್, ತಾನು ಇಸ್ರೋ ಸಂಸ್ಥೆಯ ನಿವೃತ್ತ ನೌಕರ. ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ಪತ್ನಿಯೊಂದಿಗೆ … Continue reading *ಪತ್ನಿಯನ್ನು ಕೊಲೆಗೈದ ಇಸ್ರೋ ನಿವೃತ್ತ ನೌಕರ: ವಿಚಾರಣೆ ವೇಳೆ ಹೇಳಿದ್ದೇನು ಗೊತ್ತಾ?*
Copy and paste this URL into your WordPress site to embed
Copy and paste this code into your site to embed