*ಕಂದಕದಲ್ಲಿ ಸಿಲುಕಿದ್ದ ಕಾಡುಕೋಣದ ರಕ್ಷಣೆ *
ಪ್ರಗತಿವಾಹಿನಿ ಸುದ್ದಿ: ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ವಲಯದ ಕಣಕುಂಬಿ ಬಳಿಯ ತೆರೆದ ಬಾವಿಯಲ್ಲಿ ಗುರುವಾರ ಮಧ್ಯಾಹ್ನ ನೀರು ಕುಡಿಯಲು ಇಳಿದಿದ್ದ ಕಾಡುಕೋಣವೊಂದು ಬಾವಿಯಿಂದ ಹೊರಗೆ ಬರಲಾಗದೇ ಸಿಲುಕಿಕೊಂಡಿತ್ತು.Home add -Advt ಸ್ಥಳೀಯರು ಈ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ಪರಿಶೀಲನೆ ಕೈಗೊಂಡಿದ್ದರು. ಶುಕ್ರವಾರ ಮುಂಜಾನೆ ಜೆಸಿಬಿ ಯಂತ್ರದೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಕಾಡುಕೋಣ ಹೊರಬರಲು ದಾರಿ ನಿರ್ಮಿಸಲಾಯಿತು. ಕಂದಕದಲ್ಲಿ ಸಿಲುಕಿ … Continue reading *ಕಂದಕದಲ್ಲಿ ಸಿಲುಕಿದ್ದ ಕಾಡುಕೋಣದ ರಕ್ಷಣೆ *
Copy and paste this URL into your WordPress site to embed
Copy and paste this code into your site to embed