7ನೇ ವೇತನ ಆಯೋಗದ ಅವಧಿ ವಿಸ್ತರಣೆಯಾಗುತ್ತಾ? ಅನುಮಾನಕ್ಕೆ ಕಾರಣವೇನು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜ್ಯ ಸರಕಾರಿ ನೌಕರರು 7ನೇ ವೇತನ ಆಯೋಗದ ವರದಿ ಪ್ರಕಾರ ವೇತನ ಹೆಚ್ಚಳ ಪಡೆಯಲು ಆರಂಭಿಸಿ 6 ತಿಂಗಳಾಗುತ್ತಿತ್ತು. ಕಳೆದ ಏಪ್ರಿಲ್ 1ರಿಂದಲೇ ವೇತನ ಹೆಚ್ಚಳ ಜಾರಿಯಾಗಬೇಕಿತ್ತು. ಆದರೆ ವೇತನ ಆಯೋಗ ಇನ್ನೂ ತನ್ನ ವರದಿ ಕೊಟ್ಟಿಲ್ಲ. ರಾಜ್ಯದಲ್ಲಿ ಸರಕಾರವೂ ಬದಲಾಗಿದೆ. ಬಿಜೆಪಿ ಸರಕಾರ ತನ್ನ ವಿದಾಯದ ಸಂದರ್ಭದಲ್ಲಿ 7ನೇ ವೇತನ ಆಯೋಗ ರಚಿಸಿ ಹೋಗಿದೆ. ಅಲ್ಪ ಪ್ರಮಾಣದಲ್ಲಿ ಮಧ್ಯಂತರ ಪರಿಹಾರವನ್ನೂ ನೀಡಲಾಗುತ್ತಿದೆ. ಆಯೋಗ ವರದಿ ಕೊಟ್ಟರೆ ರಾಜ್ಯ … Continue reading 7ನೇ ವೇತನ ಆಯೋಗದ ಅವಧಿ ವಿಸ್ತರಣೆಯಾಗುತ್ತಾ? ಅನುಮಾನಕ್ಕೆ ಕಾರಣವೇನು ಗೊತ್ತೇ?