*ಮಗುವಿನ ಜುಟ್ಟು ಹಿಡಿದು ನೆಲಕ್ಕಪ್ಪಳಿಸಿ, ಕಾಲಿನಿಂದ ತುಳಿದು ಕ್ರೌರ್ಯ ಮೆರೆದ ಆಯಾ*
ಪ್ರಗತಿವಾಹಿನಿ ಸುದ್ದಿ: ಮಕ್ಕಳನ್ನು ಚೈಲ್ಡ್ ಕೇರ್ ಸೆಂಟರ್ ಗಳಲ್ಲಿ ಬಿಟ್ತು ಹೋಗುವ ಪೋಷಕರು, ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಿಕೊಳ್ಳುವ ಮೊದಲು ಈ ಸುದ್ದಿಯನ್ನು ನೋಡಲೇಬೇಕು. ಚೈಲ್ಡ್ ಕೇರ್ ಸೆಂಟರ್ ನಲ್ಲಿ ಮಹಿಳಾ ಕೇರ್ ಟೇಕರ್ ಓರ್ವಳು ನಾಲ್ಕು ವರ್ಷದ ಮಗುವನ್ನು ಮನಬಂದಂತೆ ಹೊಡೆದು, ನೆಲಕ್ಕಪ್ಪಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಹೈದರಾಬಾದ್ ನ ಜೇಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ಣಿಮಾ ಚೈಲ್ ಕೇರ್ ಸೆಂಟರ್ ನಲ್ಲಿ ಆಯಾ ಒಬ್ಬರು ನಾಲ್ಕು ವರ್ಷದ ಮಗು … Continue reading *ಮಗುವಿನ ಜುಟ್ಟು ಹಿಡಿದು ನೆಲಕ್ಕಪ್ಪಳಿಸಿ, ಕಾಲಿನಿಂದ ತುಳಿದು ಕ್ರೌರ್ಯ ಮೆರೆದ ಆಯಾ*
Copy and paste this URL into your WordPress site to embed
Copy and paste this code into your site to embed