*ಮಳೆಗೆ ಮನೆ ಗೊಡೆ ಕುಸಿದು ಮಹಿಳೆ ಸಾವು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಗೋಕಾಕ ನಗರದಲ್ಲಿ ಮನೆ ಗೋಡೆ ಕುಸಿದು ಒರ್ವ ಮಹಿಳೆ ಸಾವನ್ನಪ್ಪದ್ದಾರೆ. ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಪರೀದಾಬಾನು ಶಕೀಲಹ್ಮದ ಕನವಾಡ (50) ವರ್ಷದ ಮೃತ ಮಹಿಳೆ. ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಗಂಭಿರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ ತಹಸಿಲ್ದಾರರಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. Home add -Advt *ಧರ್ಮಸ್ಥಳ ಇಡಿ ಭಾರತದ ಶ್ರೀ ಕ್ಷೇತ್ರ :ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ … Continue reading *ಮಳೆಗೆ ಮನೆ ಗೊಡೆ ಕುಸಿದು ಮಹಿಳೆ ಸಾವು*
Copy and paste this URL into your WordPress site to embed
Copy and paste this code into your site to embed