*ಭಾರಿ ಮಳೆಗೆ ಗೋಡೆ ಕುಸಿದು ಬೆಳಗಾವಿಯಲ್ಲಿ ಮಹಿಳೆ ಸಾವು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಹಲವೆಡೆ ಮಂಗಳವಾರ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಳೆಯಬ್ಬರಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ವಂಟಮೂರಿ ಗ್ರಾಮದ ಪರ್ವಿನ್ ಬೇಪಾರಿ (34) ಮೃತ ದುರ್ದೈವಿ. ಮಳೆಯಬ್ಬರಕ್ಕೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಅದೇ ವೇಳೆ ಅವರ ಪತಿ ಶರೀಫ್ ಬೇಪಾರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.Home add -Advt ದಂಪತಿ ಕೋಳಿಗಳನ್ನು ಮಾರಾಟ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಳೆ ತೀವ್ರಗೊಂಡಿತ್ತು. … Continue reading *ಭಾರಿ ಮಳೆಗೆ ಗೋಡೆ ಕುಸಿದು ಬೆಳಗಾವಿಯಲ್ಲಿ ಮಹಿಳೆ ಸಾವು*
Copy and paste this URL into your WordPress site to embed
Copy and paste this code into your site to embed