*ರೋಸ್​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರೋಸ್​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.‌ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಗೆ ರೋಸ್ ಡೇ ದಿನ ಗುಲಾಬಿ ನೀಡಿದ್ದಕ್ಕಾಗಿ ಮಹಿಳೆಯೊಬ್ಬರ ಮೇಲೆ ಎಫ್‌ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.‌ ಕೇವಲ ಗುಲಾಬಿ ನೀಡಿದ್ದಕ್ಕಾಗಿ ಅಲ್ಲ, ಗುಲಾಬಿಯೊಂದಿಗೆ ಗಂಡನಿಗೆ ಮದ್ಯ ನೀಡಿದ ಮತ್ತು ಪಿಸ್ತೂಲ್ ನೀಡಿದ ಕಾರಣಕ್ಕಾಗಿ ಎಂಬುದು ಸಾಬಿತಾಗಿದೆ‌. ಬಿಹಾರದ ಮುಂಗೇರ್ ಜಿಲ್ಲೆಯ ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಕಾಂಚನ್ ದೇವಿ ಅವರು ಫೆಬ್ರವರಿ 7 ರಂದು … Continue reading *ರೋಸ್​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ*