*ಹಣ ತರಲು ಎಟಿಎಂಗೆ ಹೋದ ಮಹಿಳೆ ನಾಪತ್ತೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖಾಸಬಾಗ ನಗರದ ಅಂಬೇಡ್ಕರ್ ಗಲ್ಲಿ ನಿವಾಸಿಯಾದ ಮಂಜುಳಾ ಪರಶುರಾಮ ಕೋಲಕಾರ ಎಂಬ ೨೭ ವರ್ಷದ ಮಹಿಳೆಯು ಫೆ ೨ ರಂದು ಬೆಳಿಗ್ಗೆ ೧೧ ಗಂಟೆಗೆ ಎಟಿಎಮ್ ನಿಂದ ಹಣ ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆಯ ವಿವರ: ೫.೪ ಎತ್ತರವಿದ್ದು, ಉದ್ದ ಮುಖ, ಉದ್ದ ಮೂಗು, ಸಾಧಾರಣ ಮೈಕಟ್ಟು, ಎರಡು ಕೈಗಳ ಮೇಲೆ ಟ್ಯಾಟು, … Continue reading *ಹಣ ತರಲು ಎಟಿಎಂಗೆ ಹೋದ ಮಹಿಳೆ ನಾಪತ್ತೆ*
Copy and paste this URL into your WordPress site to embed
Copy and paste this code into your site to embed