*ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ; ಅಂಗಡಿಗೆ ಬಂದಿದ್ದವರು ಶಾಕ್!*
ಪ್ರಗತಿವಾಹಿನಿ ಸುದ್ದಿ: ಗಂಡ-ಹೆಂಡತಿ ಖರೀದಿಗಾಗಿ ಅಂಗಡಿಗೆ ಬಂದಿದ್ದ ವೇಳೆ ಪತಿಯ ಗುಪ್ತಾಂಗವನ್ನು ಹಿಡಿದು ಮಹಿಳೆಯೊಬ್ಬಳು ಎಳೆದಿರುವ ಅಸಭ್ಯ ಘಟನೆ ನಡೆದಿದೆ. ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಪತಿ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಅಂಗಡಿಯ ಬಾಗಿಲಲ್ಲಿ ಪತಿ ಹಾಗೂ ಪತ್ನಿ ಇಬ್ಬರು ನಿಂತಿದ್ದರು. ಈ ವೇಳೆ ಅಂಗಡಿಯಿಂದ ಹೊರ ಹೋಗುತ್ತಿದ್ದ ಮಹಿಳೆಯೊಬ್ಬಳು ವ್ಯಕ್ತಿಯ ಗುಪ್ತಾಂಗವನ್ನು ಹಿಡಿದಿದ್ದಾಳೆ. ವ್ಯಕ್ತಿ ಶಾಕ್ ಆಗಿದ್ದಾನೆ. ಆತನ ಪಕ್ಕದಲ್ಲೇ ನಿಂತಿದ್ದ ಪತ್ನಿ ಮಹಿಳೆಯನ್ನು ತಳ್ಳಿ … Continue reading *ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ; ಅಂಗಡಿಗೆ ಬಂದಿದ್ದವರು ಶಾಕ್!*
Copy and paste this URL into your WordPress site to embed
Copy and paste this code into your site to embed