*ಮಹಿಳೆ ಅಬಲೆಯಲ್ಲ, ಶಕ್ತಿಗೆ ಅನ್ವರ್ಥಕ: ಡಾ.ಹಿತಾ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆ ಅಬಲೆಯಲ್ಲ, ಶಕ್ತಿಯ ಮತ್ತೊಂದು ಹೆಸರೇ ಮಹಿಳೆ ಎಂದು ಹೆಬ್ಬಾಳಕರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ತಜ್ಞ ವೈದ್ಯೆ ಡಾ. ಹಿತಾ ಮೃಣಾಲ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿದ್ದ ಭೂಮಿಕಾ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವ ಕಾಲ ಇದಲ್ಲ, ಹೊರಗೆ ಹೋಗಿ ದುಡಿಯುವ, ಸಾಧನೆ ಮಾಡುವ ಕಾಲದಲ್ಲಿ ನಾವಿದ್ದೇವೆ. ಚಂದ್ರನ ಅಂಗಳಕ್ಕೂ ನಾವು ತಲುಪಿದ್ದೇವೆ. ಮಹಿಳೆಯರು ಸಾಧನೆ ಮಾಡದ ಕ್ಷೇತ್ರಗಳಿಲ್ಲ. ಮಹಿಳೆಯೊಬ್ಬಳು ಕಲಿತರೆ … Continue reading *ಮಹಿಳೆ ಅಬಲೆಯಲ್ಲ, ಶಕ್ತಿಗೆ ಅನ್ವರ್ಥಕ: ಡಾ.ಹಿತಾ ಹೆಬ್ಬಾಳಕರ್*