*ಗಾಂಜಾ ಮಾರಾಟ ಮಾಡುವ ವೇಳೆ ಮಹಿಳೆ ಲಾಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಪಟ್ಟಣದ ರಾಮನಗರದ ಮಹಾರಾಣಾ ಪ್ರತಾಪ್ ಚೌಕ್ ಹತ್ತಿರ ಗಾಂಜಾ ಮಾರುತ್ತಿದ್ದ ಮಹಿಳೆ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.‌ ವಂದನಾ ರಾಜು ಹೊಸಮನಿ (50) ಎಂಬ ಮಹಿಳೆ ಗಾಂಜಾ ಪ್ಯಾಕೇಟಗಳನ್ನು  ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಚಿಕ್ಕೋಡಿ ಪೊಲೀಸರು, 15000 ಮೌಲ್ಯಸ 165 ಗ್ರಾಂ ವಶಕ್ಕೆ ಪಡೆದಿದ್ದಾರೆ. Home add -Advt ಈ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2026 ಕಲಂ 20(b) (ii) (A) NDPS … Continue reading *ಗಾಂಜಾ ಮಾರಾಟ ಮಾಡುವ ವೇಳೆ ಮಹಿಳೆ ಲಾಕ್*