*ಅಧಿಕಾರಿ ಎಂದು ನಂಬಿಸಿ ಆಪ್‌ ನಾಯಕನನ್ನೇ ಮದುವೆಯಾದ ಮಹಿಳೆ*: *ಕೆಲವೇ ತಿಂಗಳಲ್ಲಿ ಚಿನ್ನದೊಂದಿಗೆ ಪರಾರಿ!*

ಪ್ರಗತಿವಾಹಿನಿ ಸುದ್ದಿ: ತಾನು ಸರ್ಕಾರಿ ಅಧಿಕಾರಿಯೆಂದು ಪರಿಚಯಿಸಿಕೊಂಡ ಮಹಿಳೆಯೊಬ್ಬರು ಪಂಜಾಬ್‌ನ ಎಎಪಿ ನಾಯಕರೊಬ್ಬರನ್ನು ಮದುವೆಯಾದ ಬಳಿಕ ಕೆಲವೇ ತಿಂಗಳಲ್ಲಿ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಮಹಿಳೆ ತನ್ನ ವೈವಾಹಿಕ ಸ್ಥಿತಿ, ವಯಸ್ಸು ಸೇರಿದಂತೆ ಹಲವು ಮಾಹಿತಿಗಳನ್ನು ಮುಚ್ಚಿಟ್ಟು ವಂಚಿಸಿದ್ದಾರೆ ಎಂದು ಎಎಪಿ ಜಂಟಿ ಕಾರ್ಯದರ್ಶಿ ಅಮರಿಂದರ್ ಸಿಂಗ್ ಮಂಡೋಫಾಲ್‌ ದೂರು ನೀಡಿದ್ದಾರೆ. ಅಮರಿಂದರ್ ಸಿಂಗ್ ಅವರು ಫೆಬ್ರವರಿ 2026ರಲ್ಲಿ ಮನ್ವಿಂದರ್ ಕೌರ್ ಅವರನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನ ಕೌರ್ ಅವರನ್ನು ಪಿಸಿಎಸ್ ಅಧಿಕಾರಿ … Continue reading *ಅಧಿಕಾರಿ ಎಂದು ನಂಬಿಸಿ ಆಪ್‌ ನಾಯಕನನ್ನೇ ಮದುವೆಯಾದ ಮಹಿಳೆ*: *ಕೆಲವೇ ತಿಂಗಳಲ್ಲಿ ಚಿನ್ನದೊಂದಿಗೆ ಪರಾರಿ!*